DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Financial Fraud

2 posts

Karnataka

ಒಂದು ಕೋಟಿ ರೂಪಾಯಿವರೆಗಿನ ಆರ್ಥಿಕ ವಂಚನೆ ಪ್ರಕರಣಗಳ ತನಿಖೆಯನ್ನು ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ಗಳಿಗೆ ವಹಿಸಿದ ರಾಜ್ಯ ಡಿಜಿಪಿ | Karnataka DGP Assigns Investigation of Financial Fraud Cases up to ₹1 Crore to Police Sub-Inspectors

ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ ಸುತ್ತೋಲೆಯ ಪ್ರಕಾರ, ₹1 ಕೋಟಿವರೆಗಿನ ವಂಚನೆ, ದುರ್ಬಳಕೆ ಮತ್ತು ಆರ್ಥಿಕ ಅಪರಾಧ ಪ್ರಕರಣಗಳ ತನಿಖೆಯನ್ನು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಮಟ್ಟದ ಅಧಿಕಾರಿಗಳು ನಡೆಸಬಹುದಾಗಿದೆ. As per a circular issued by the Karnataka DGP, Police Sub-Inspectors (PSIs) are authorized to investigate cheating, misappropriation, and financial offence cases involving amounts up to ₹1 crore.

ಮೂಲ / Source: ದಿನಪತ್ರಿಕೆಗಳು

Economy

ಶಿವಂ ಅಸೋಸಿಯೇಟ್ಸ್ ಬಡ್ಡಿ ದಂಧೆ ಹಗರಣ: ₹427.16 ಕೋಟಿ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ | ED Attaches Rs 427 Crore Assets in Shivam Associates Scam

ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ನಡೆಸಿದ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಇ.ಡಿ.ಯು ₹427.16 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. Enforcement Directorate provisionally attached assets worth Rs 427.16 crore in the Shivam Associates multi-crore ponzi scam.

ಮೂಲ / Source: ದಿನಪತ್ರಿಕೆಗಳು