ಲೋಕಸಭಾ ಕ್ಷೇತ್ರ ಮರುವಿಂಗಡಣೆ, ಒಕ್ಕೂಟ ವ್ಯವಸ್ಥೆ ಮತ್ತು ಮಹಿಳಾ ಮೀಸಲಾತಿ ಕುರಿತ ಚರ್ಚೆ | Debate Over Lok Sabha Delimitation, Federal Balance and Women's Reservation
ದಕ್ಷಿಣ ಮತ್ತು ಸಣ್ಣ ರಾಜ್ಯಗಳಿಗೆ ಅನನುಕೂಲವಾಗುವ ಕ್ಷೇತ್ರ ಮರುವಿಂಗಡಣೆಯನ್ನು ಬೆಂಬಲಿಸುವುದಿಲ್ಲ ಎಂದು ಸಮಾಜವಾದಿ ಪಕ್ಷ ಸ್ಪಷ್ಟಪಡಿಸಿದ್ದು, 543 ಸ್ಥಾನ ಉಳಿಸಿಕೊಂಡು ಶೇ 33 ಮಹಿಳಾ ಮೀಸಲಾತಿ ಜಾರಿಗೆ ಇಂಡಿಯಾ ಒಕ್ಕೂಟ ಒತ್ತಾಯಿಸಿದೆ. The Samajwadi Party stated it will oppose delimitation disadvantaging southern and smaller states, while the INDIA bloc demanded retaining 543 seats and implementing 33% women's reservation.
ಮೂಲ / Source: ದಿನಪತ್ರಿಕೆಗಳು