Sports
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ತಂಡಕ್ಕೆ ಕೃಷ್ಣನ್ ಪಾಠಕ್ ಮರುಪ್ರವೇಶ | Asian Champions Trophy Hockey and Krishan Pathak
ಚೀನಾದ ಹುಲುನ್ಬುಯಿರ್ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಅನುಭವಿ ಗೋಲ್ಕೀಪರ್ ಕೃಷ್ಣನ್ ಬಹಾದ್ದೂರ್ ಪಾಠಕ್ ಭಾರತ ತಂಡಕ್ಕೆ ಮರಳಿದ್ದಾರೆ. Veteran goalkeeper Krishan Bahadur Pathak makes his return to the Indian men’s squad for the Asian Champions Trophy Hockey tournament.
ಮೂಲ / Source: ದಿನಪತ್ರಿಕೆಗಳು