19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಫೈನಲ್: ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿ ಚಾಂಪಿಯನ್ ಆದ ಭಾರತ | Under-19 Asia Cup Cricket Final: India Defeats Pakistan to Clinch 9th Championship Title
ಒಮಾನ್‌ನ ಅಲ್ ಅಮುರಾತ್‌ನಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 1 ವಿಕೆಟ್‌ನಿಂದ ರೋಚಕವಾಗಿ ಮಣಿಸಿ 9ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. India defeated Pakistan by 1 wicket in a thrilling Under-19 Asia Cup final in Al Amerat, Oman, to lift the championship trophy for the ninth time.
ಮೂಲ / Source: ದಿನಪತ್ರಿಕೆಗಳು