Karnataka
ಕರ್ನಾಟಕದಲ್ಲಿ ಮಿಷನ್ ನಿಖರ ಎಲ್‌ಪಿಜಿ ತಪಾಸಣೆ | Mission Nikhara LPG Cylinder Drive in Karnataka
ಗ್ರಾಹಕರ ಹಿತರಕ್ಷಣೆಗೆ ರಾಜ್ಯದ 18 ಎಲ್‌ಪಿಜಿ ಬಾಟ್ಲಿಂಗ್ ಘಟಕಗಳಲ್ಲಿ ಮಿಷನ್ ನಿಖರ ತಪಾಸಣೆ ನಡೆಸಲಾಗಿದೆ. Karnataka conducts Mission Nikhara drive across 18 LPG bottling plants to curb weight irregularities.