Polity
ಇಂಟರ್ನೆಟ್ ಪ್ರವೇಶ ಪ್ರತಿಯೊಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು | Internet Access is a Fundamental Right: Supreme Court Verdict
ಇಂಟರ್ನೆಟ್ ಸಂಪರ್ಕ ಪಡೆಯುವುದು ಮತ್ತು ಬಳಸುವುದು ಮಕ್ಕಳೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. The Supreme Court of India ruled that accessing and using the internet is a fundamental right of every individual, including children.
ಮೂಲ / Source: ದಿನಪತ್ರಿಕೆಗಳು