41ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್: ಕರ್ನಾಟಕದ ತಮನ್ನಾಗೆ 5,000 ಮೀಟರ್ ಓಟದಲ್ಲಿ ಚಿನ್ನ | 41st National Junior Athletics: Karnataka Thamanna Wins Gold
ಚೆನ್ನೈನಲ್ಲಿ ಆರಂಭವಾದ 41ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ತಮನ್ನಾ 5,000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. Karnataka distance runner Thamanna clinched gold in the Under-20 5000m race at the 41st National Junior Athletic Championships in Chennai.
ಮೂಲ / Source: ದಿನಪತ್ರಿಕೆಗಳು