ಗೃಹ ಜ್ಯೋತಿ ಪರಿಶೀಲನೆ ಪೂರ್ಣ: 1.42 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯದಿಂದ ಔಟ್ | Gruha Jyothi Verification
ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಮರು ಪರಿಶೀಲನಾ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ 1.42 ಲಕ್ಷ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲು ಸಿದ್ಧತೆ ನಡೆಸಲಾಗಿದೆ. Around 1.42 lakh beneficiaries are set to be excluded from the Gruha Jyothi scheme after declining to participate in the BESCOM re-verification survey.
ಮೂಲ / Source: ದಿನಪತ್ರಿಕೆಗಳು