5ನೇ ಏಷ್ಯನ್ ಪ್ಯಾರಾ ಗೇಮ್ಸ್ ಸಾಧಕರಿಗೆ ರಾಜ್ಯ ಸರ್ಕಾರದಿಂದ ಸನ್ಮಾನ | Karnataka Felicitates 5th Asian Para Games Medalists
ಜಪಾನ್‌ನ ಐಚಿ-ನಾಗೋಯಾದಲ್ಲಿ ನಡೆದ 5ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳನ್ನು ಯುವ ಸಬಲೀಕರಣ ಇಲಾಖೆ ಸನ್ಮಾನಿಸಿದೆ. Karnataka government felicitated seven state para-athletes who won medals at the 5th Asian Para Games held in Aichi-Nagoya, Japan.
ಮೂಲ / Source: ದಿನಪತ್ರಿಕೆಗಳು