DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Article 42

2 posts

National

ಸೇವೆ ವಿಸ್ತರಣೆಗೊಂಡ ಮಹಿಳಾ ಅಗ್ನಿವೀರರಿಗೆ ವಿವಾಹ ಹಾಗೂ ಮಾತೃತ್ವ ರಜೆ ಸೌಲಭ್ಯಕ್ಕೆ ಅನುಮತಿ | Centre Permits Marriage and Maternity Benefits for Women Agniveers on Extended Service

ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿ ಇನ್ನೂ ಎರಡು ವರ್ಷ ಸೇವಾವಧಿ ವಿಸ್ತರಿಸಲ್ಪಡುವ ಮಹಿಳಾ ಅಗ್ನಿವೀರರಿಗೆ ವಿವಾಹವಾಗಲು ಹಾಗೂ ಮಾತೃತ್ವ ರಜೆ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. The Centre has permitted women Agniveers on an extended two-year service tenure to marry and avail full maternity leave and benefits.

ಮೂಲ / Source: ದಿನಪತ್ರಿಕೆಗಳು

Polity

ತಾಯ್ತನದ ರಜೆಯನ್ನು ದೀರ್ಘಕಾಲದ ಅನಧಿಕೃತ ಗೈರುಹಾಜರಿಗೆ ಗುರಾಣಿಯಾಗಿ ಬಳಸಲಾಗದು: ಹೈಕೋರ್ಟ್ ಮಹತ್ವದ ತೀರ್ಪು | Maternity Leave Cannot Shield Long Unauthorized Absence Karnataka High Court

ತಾಯ್ತನದ ರಜೆಯನ್ನು ದೀರ್ಘಾವಧಿಯ ಅನಧಿಕೃತ ಗೈರುಹಾಜರಿಗೆ ರಕ್ಷಣಾ ಕವಚವಾಗಿ ಬಳಸಲಾಗದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. Karnataka High Court ruled that maternity leave cannot be used as a shield for prolonged unauthorized absence from duty.

ಮೂಲ / Source: ದಿನಪತ್ರಿಕೆಗಳು