Economy
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬ್ಯಾರಿಯರ್‌ಲೆಸ್ ಬಹು-ಪಥ ಮುಕ್ತ ಟೋಲಿಂಗ್ (MLFF) ವ್ಯವಸ್ಥೆ | NHAI Rolls out First Barrierless MLFF Tolling System
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ವಾಹನಗಳು ನಿಲ್ಲದೆ ಚಲಿಸುವ ತಡೆರಹಿತ ಮಲ್ಟಿ-ಲೇನ್ ಫ್ರೀ ಫ್ಲೋ ಟೋಲಿಂಗ್ ವ್ಯವಸ್ಥೆಗೆ ಚಾಲನೆ ನೀಡಿದೆ. NHAI introduces barrierless Multi-Lane Free Flow (MLFF) tolling system based on ANPR and GNSS.