DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#AI

305 posts

Sports

ಕಾಮನ್‌ವೆಲ್ತ್‌ ಕಬಡ್ಡಿ ಚಾಂಪಿಯನ್‌ಷಿಪ್ 2026: ಭಾರತ ಫೈನಲ್‌ಗೆ | Commonwealth Kabaddi Championship 2026

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕಬಡ್ಡಿ ಟೂರ್ನಿಯಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡಗಳು ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಿವೆ. Indian men’s and women’s teams storm into the finals of Commonwealth Kabaddi Championship 2026 in Ahmedabad.

ಮೂಲ / Source: ದಿನಪತ್ರಿಕೆಗಳು

National

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು | Bengaluru-Mumbai Vande Bharat Sleeper Express

ಬೆಂಗಳೂರು ಮತ್ತು ಮುಂಬೈ ನಡುವೆ ದೇಶದ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. The long-awaited Vande Bharat Sleeper Express train service between Bengaluru and Mumbai is set to begin operations.

ಮೂಲ / Source: ದಿನಪತ್ರಿಕೆಗಳು

Karnataka

ಮಾಜಿ ಸಚಿವ, ಸಂಸದ ಶಿವಾನಂದ ಕೌಜಲಗಿ ನಿಧನ | Veteran Leader Shivanand Koujalagi Passes Away

ಕರ್ನಾಟಕದ ಮಾಜಿ ಸಚಿವ, ಬೆಳಗಾವಿಯ ಮಾಜಿ ಸಂಸದ ಮತ್ತು ಕೆಎಲ್‌ಇ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಕೌಜಲಗಿ (87) ನಿಧನರಾಗಿದ್ದಾರೆ. Former Karnataka minister, Belagavi MP, and ex-President of KLE Society Shivanand Koujalagi passed away at the age of 87.

ಮೂಲ / Source: ದಿನಪತ್ರಿಕೆಗಳು

Sports

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್: ಹುಬ್ಬಳ್ಳಿಯ ಐಶ್ವರ್ಯಾ ಆಯ್ಕೆ | Aishwarya Balehosur Selected for ISSF World Shooting Championship

ಕತಾರ್‌ನ ದೋಹಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ಗೆ ಹುಬ್ಬಳ್ಳಿಯ ಶೂಟರ್ ಐಶ್ವರ್ಯಾ ಬಾಲೆಹೊಸೂರು ಆಯ್ಕೆಯಾಗಿದ್ದಾರೆ. Hubballi shooter Aishwarya Balehosur has been selected to represent India at the ISSF World Shooting Championship in Doha, Qatar.

ಮೂಲ / Source: ದಿನಪತ್ರಿಕೆಗಳು

Sports

ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ 4-1 ಗೋಲುಗಳ ಹ್ಯಾಟ್ರಿಕ್ ಜಯ | Champions Trophy Hockey: India Clinches Hat-Trick Win Defeating Japan 4-1

ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅಭಿಷೇಕ್ ನೈನ್ ಅವರ ಅಮೋಘ ಆಟದಿಂದ ಭಾರತ ತಂಡ ಜಪಾನ್ ವಿರುದ್ಧ 4-1 ಗೋಲುಗಳಿಂದ ಗೆಲುವು ಸಾಧಿಸಿದೆ. India secured a commanding 4-1 hat-trick victory over Japan in the Champions Trophy Hockey tournament powered by Abhishek Nain’s brace.

ಮೂಲ / Source: ದಿನಪತ್ರಿಕೆಗಳು

Karnataka

ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ | KMF Revises Nandini Milk and Curd Prices

ಕರ್ನಾಟಕ ಹಾಲು ಮಹಾಮಂಡಳಿಯು ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರಗಳನ್ನು ಪ್ರಕಟಿಸಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿದೆ. The Karnataka Milk Federation has officially notified revised prices for Nandini milk and curd, effective from November 1.

ಮೂಲ / Source: ದಿನಪತ್ರಿಕೆಗಳು

Sports

ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ ಆದ ಮನೀಷಾ ಭಾನವಾಲಾ | Manisha Bhanwala First Indian Woman World Wrestling Champion

ಕುಸ್ತಿಯ 59 ಕೆ.ಜಿ. ವಿಭಾಗದಲ್ಲಿ ಜಯ ಸಾಧಿಸುವ ಮೂಲಕ ಮನೀಷಾ ಭಾನವಾಲಾ ಭಾರತದ ಮೊದಲ ಮಹಿಳಾ ವಿಶ್ವ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. By winning the 59 kg category, Manisha Bhanwala created history as India’s first female World Champion in wrestling.

ಮೂಲ / Source: ದಿನಪತ್ರಿಕೆಗಳು

Polity

2027ರ ಜನಗಣತಿ ವೇಳಾಪಟ್ಟಿ ಅಧಿಸೂಚನೆ | Census 2027 Schedule Notification

ಕೇಂದ್ರ ಗೃಹ ಸಚಿವಾಲಯವು 2027ರ ಜನಗಣತಿಯ ಜನಸಂಖ್ಯಾ ಎಣಿಕೆ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. The Ministry of Home Affairs has officially notified the Census 2027 enumeration schedule.

ಮೂಲ / Source: PIB, ದಿನಪತ್ರಿಕೆಗಳು

Karnataka

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯದ ವಾರ್ಷಿಕ ದರ್ಶನೋತ್ಸವ ಆರಂಭ | Hasanamba Temple Annual Festival

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಗುರುವಾರ ಶಾಸ್ರೋಕ್ತವಾಗಿ ತೆರೆಯಲ್ಪಟ್ಟಿದೆ. The sanctum sanctorum of the historic Hasanamba temple in Hassan, which opens only once a year, was formally opened for the 12-day annual festival.

ಮೂಲ / Source: ದಿನಪತ್ರಿಕೆಗಳು

National

ರಾಷ್ಟ್ರೀಯ ಏಕತಾ ದಿನ-2026 ಮತ್ತು ಏಕ್ತಾ ನಗರದಲ್ಲಿ ‘ಭಾರತ ಪರ್ವ’: ಕೇಂದ್ರ ಗೃಹ ಸಚಿವಾಲಯ | Rashtriya Ekta Diwas 2026

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನ ಹಾಗೂ ಗುಜರಾತ್‌ನ ಏಕ್ತಾ ನಗರದಲ್ಲಿ ಭಾರತ ಪರ್ವ ಆಯೋಜಿಸಲಾಗಿದೆ. The Union Ministry of Home Affairs is organizing Rashtriya Ekta Diwas on October 31 and Bharat Parva at Ekta Nagar to commemorate Sardar Vallabhbhai Patel.

ಮೂಲ / Source: ದಿನಪತ್ರಿಕೆಗಳು

Sports

ಐಒಎ ಅಥ್ಲೀಟ್ಸ್ ಕಮಿಷನ್ ಚುನಾವಣೆ: ಸಿಂಧು, ಮೀರಾಬಾಯಿ ನಾಮಪತ್ರ ಮಾನ್ಯ | IOA Athletes Commission Elections

ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಥ್ಲೀಟ್ಸ್ ಕಮಿಷನ್ ಚುನಾವಣೆಗೆ ಪಿ.ವಿ. ಸಿಂಧು ಮತ್ತು ಮೀರಾಬಾಯಿ ಚಾನು ಸೇರಿದಂತೆ 12 ಅಭ್ಯರ್ಥಿಗಳ ನಾಮಪತ್ರ ಮಾನ್ಯವಾಗಿದೆ. The returning officer approved 12 nominations, including Olympic medalists PV Sindhu and Mirabai Chanu, for the IOA Athletes Commission elections.

ಮೂಲ / Source: ದಿನಪತ್ರಿಕೆಗಳು

Polity

ಲೋಕಾಯುಕ್ತ ಹೆಸರಿನಲ್ಲಿ ಸುಲಿಗೆ: ಐಪಿಎಸ್ ಅಧಿಕಾರಿ ಜೋಶಿ ನಿರೀಕ್ಷಣಾ ಜಾಮೀನು ರದ್ದು | SC Cancels IPS Bail

ಲೋಕಾಯುಕ್ತ ಹೆಸರಿನ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ. ಜೋಶಿ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. The Supreme Court has cancelled the anticipatory bail of IPS officer Shreenath M. Joshi in an extortion racket run in the name of Lokayukta.

ಮೂಲ / Source: ದಿನಪತ್ರಿಕೆಗಳು