ಹಾಕಿ ಇಂಡಿಯಾ ಚುನಾವಣೆಗಳನ್ನು ಡಿಸೆಂಬರ್ 5ರಂದು ನಡೆಸಲು ಸುಪ್ರೀಂ ಕೋರ್ಟ್ ಅನುಮತಿ | Supreme Court Clears Deck to Conduct Hockey India Elections on December 5
ಒಡಿಶಾ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಹಾಕಿ ಇಂಡಿಯಾ ಚುನಾವಣೆಗಳನ್ನು ನಿಗದಿಯಂತೆ ಡಿಸೆಂಬರ್ 5ರಂದು ನಡೆಸಲು ಹಸಿರು ನಿಶಾನೆ ತೋರಿಸಿದೆ. The Supreme Court has vacated the Orissa High Court stay order and cleared the deck to hold the Hockey India elections as scheduled on December 5.
ಮೂಲ / Source: ದಿನಪತ್ರಿಕೆಗಳು