DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#surat

3 posts

Science & Tech

ಕಡಿಮೆ ವೆಚ್ಚದಲ್ಲಿ ರಿಯಲ್-ಟೈಮ್ ಭೂ ನಿಗಾ ಡ್ರೋನ್‌ಗಳನ್ನು ನಿರ್ಮಿಸಿ ಗಮನಸೆಳೆದ ಸುರತ್ಕಲ್ ಯುವಕನ ಆರ್ಕ್‌ಟಸ್ ಏರೋಸ್ಪೇಸ್ ನವೋದ್ಯಮ | Surathkal Youth’s Startup Arctus Aerospace Gains Global Attention for Low-Cost Real-Time Earth Observation Drones

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಮೂಲದ 23 ವರ್ಷದ ಯುವ ಉದ್ಯಮಿ ಶ್ರೀಪೂರ್ಣ ಎಸ್. ರಾವ್ ಸ್ಥಾಪಿಸಿರುವ ಆರ್ಕ್‌ಟಸ್ ಏರೋಸ್ಪೇಸ್ ನವೋದ್ಯಮವು ಉಪಗ್ರಹಗಳಿಗಿಂತ ಕಡಿಮೆ ವೆಚ್ಚದಲ್ಲಿ 45,000 ಅಡಿ ಎತ್ತರದಲ್ಲಿ 24 ಗಂಟೆ ಹಾರಬಲ್ಲ ರಿಯಲ್-ಟೈಮ್ ಭೂ ನಿಗಾ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿ ಗಮನಸೆಳೆದಿದೆ. Founded by 23-year-old Surathkal native Shripoorna S. Rao, Bengaluru-based startup Arctus Aerospace has gained global attention for developing low-cost High-Altitude Long-Endurance (HALE) drones capable of flying at 45,000 feet for 24 hours for real-time Earth observation.

ಮೂಲ / Source: ದಿನಪತ್ರಿಕೆಗಳು

Sports

ಮಹಿಳೆಯರ ಟಿ20 ಕ್ರಿಕೆಟ್: ಚಂಡೀಗಢ ವಿರುದ್ಧ ಗೆದ್ದು ಸತತ 7ನೇ ಜಯದೊಂದಿಗೆ ನಾಕೌಟ್‌ಗೆ ಕರ್ನಾಟಕ | Senior Women’s T20 Trophy: Karnataka Beats Chandigarh for 7th Straight Win

ವೃಂದಾ ದಿನೇಶ್ ಮತ್ತು ನಿಕಿ ಪ್ರಸಾದ್ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ವನಿತೆಯರು ಚಂಡೀಗಢ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ್ದಾರೆ. Half-centuries from Vrinda Dinesh and Niki Prasad powered Karnataka women to a 7-wicket win over Chandigarh, sealing a 7th straight victory.

ಮೂಲ / Source: ದಿನಪತ್ರಿಕೆಗಳು

Sports

ಬಿಸಿಸಿಐ ಮಹಿಳಾ ಟಿ20: ಶ್ರೇಯಾಂಕಾ ಪಾಟೀಲ ಪಂಚ ವಿಕೆಟ್ ಗೊಂಚಲು | Shreyanka Patil 5 Wicket Haul

ಬಿಸಿಸಿಐ ಹಿರಿಯ ಮಹಿಳೆಯರ ಟಿ20 ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ 5 ವಿಕೆಟ್ ಗೊಂಚಲು ಕಲೆಹಾಕಿ ಮಹಾರಾಷ್ಟ್ರ ವಿರುದ್ಧ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. Karnataka spinner Shreyanka Patil bagged a brilliant 5-wicket haul as Karnataka defeated Maharashtra by 7 wickets in the BCCI Senior Women’s T20 Trophy in Surat.

ಮೂಲ / Source: ದಿನಪತ್ರಿಕೆಗಳು