Awards
ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಗುಜರಾತ್ ಗರಿಮಾ ಪ್ರಶಸ್ತಿ: ವಿಮಾನ ಪತನ ತಪ್ಪಿಸಿದ ಸಾಹಸ | Capt Smith Machhar Gujarat Garima Award
174 ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನ ಪತನಗೊಳಿಸುವ ಸಂಚನ್ನು ವಿಫಲಗೊಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಗುಜರಾತ್ ಸರ್ಕಾರವು ಗರಿಮಾ ಪ್ರಶಸ್ತಿ ಪ್ರಕಟಿಸಿದೆ. Gujarat conferred the Gujarat Garima Award on Indian pilot Captain Smith Machhar for heroically saving 174 passengers aboard a flydubai flight.