Karnataka
ಸಹಕಾರಿ ಸಂಘಗಳ ಲೆಕ್ಕಪರಿಶೋಧನೆಗೆ ನೂತನ ಡಿಪ್ಲೊಮಾ ಕೋರ್ಸ್ | Karnataka Diploma in Cooperative Audit
ರಾಜ್ಯದ ಸಹಕಾರಿ ಸಂಘಗಳ ಆಡಿಟಿಂಗ್ ಸಾಮರ್ಥ್ಯ ಹೆಚ್ಚಿಸಲು ಬಿ.ಕಾಂ ಮತ್ತು ಎಂ.ಕಾಂ ಪದವೀಧರರಿಗೆ ನೂತನ ಡಿಪ್ಲೊಮಾ ಕೋರ್ಸ್ ಆರಂಭಿಸುವುದಾಗಿ ಸಚಿವ ಲಕ್ಷ್ಮಣ ಸವದಿ ಪ್ರಕಟಿಸಿದ್ದಾರೆ. Karnataka introduces new 6-month diploma training for commerce graduates to audit cooperative societies.
ಮೂಲ / Source: ದಿನಪತ್ರಿಕೆಗಳು