Economy
ಔಷಧಗಳ ಎಂಆರ್‌ಪಿ ಅಂತರ ಮತ್ತು ಎನ್‌ಪಿಪಿಎ ದರ ನಿಯಂತ್ರಣ | Medicine Price Discrepancies NPPA
ಔಷಧಗಳ ಮೂಲ ಪೂರೈಕೆ ಬೆಲೆ ಹಾಗೂ ಎಂಆರ್‌ಪಿ ನಡುವೆ 52 ಪಟ್ಟು ಅಂತರ ಪತ್ತೆಯಾಗಿದ್ದು, ನಿಯಂತ್ರಣಕ್ಕೆ ಎನ್‌ಪಿಪಿಎಗೆ ಮನವಿ ಮಾಡಲಾಗಿದೆ. Karnataka Drug Control Department flags massive MRP gap up to 52 times.