ಕಾರವಾರದಲ್ಲಿ ನಿರ್ಮಾಣಗೊಂಡ ಭಾರತದ ಮೊದಲ ಬಹುಪಯೋಗಿ ಯುದ್ಧನೌಕೆ 'ಸಮರ್ಥಕ್' | India's First Multi-Purpose Warship 'Samarthak' Built in Karwar
ಕರ್ನಾಟಕದ ಕಾರವಾರದ ಖಾಸಗಿ ಹಡಗುಕಟ್ಟೆಯಲ್ಲಿ ನಿರ್ಮಿಸಲಾದ ಭಾರತದ ಮೊದಲ ಬಹುಪಯೋಗಿ ಯುದ್ಧನೌಕೆ ಐಎನ್ಎಸ್ ಸಮರ್ಥಕ್ ನೌಕಾಪಡೆಗೆ ಸೇರ್ಪಡೆಗೊಂಡಿದೆ. | India's first multi-purpose warship, INS Samarthak, built at a private shipyard in Karwar, Karnataka, has joined the naval fleet.
ಮೂಲ / Source: ದಿನಪತ್ರಿಕೆಗಳು