ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್ ಕಡ್ಡಾಯ: ರಾಜ್ಯ ಸರ್ಕಾರದ ನಿಯಮ | Mandatory EV Charging in Karnataka Apartments
ಕರ್ನಾಟಕದಲ್ಲಿ ಹೊಸ ದೊಡ್ಡ ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಕಡ್ಡಾಯಗೊಳಿಸಲಾಗಿದೆ. Karnataka mandates installation of EV charging infrastructure in large apartments.