DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#kanteerava stadium

4 posts

Sports

ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಏಷ್ಯಾ ಲೀಗ್: ಚೀನಾದ ಸಿಚುವಾನ್ ಸೆಮಿಫೈನಲ್‌ಗೆ ಲಗ್ಗೆ | FIBA Women’s Basketball League Asia 2026

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಪಂದ್ಯದಲ್ಲಿ ಫಿಲಿಫೈನ್ಸ್ ತಂಡವನ್ನು ಮಣಿಸಿದ ಚೀನಾದ ಸಿಚುವಾನ್ ಸೆಮಿಫೈನಲ್ ಪ್ರವೇಶಿಸಿದೆ. China’s Sichuan Yuandal defeated Akari Sparks of the Philippines at Bengaluru’s Kanteerava Stadium to seal a semifinal berth in the FIBA Women’s Basketball League Asia.

ಮೂಲ / Source: ದಿನಪತ್ರಿಕೆಗಳು

Sports

ಬೆಂಗಳೂರಿನಲ್ಲಿ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ 2026 ಆರಂಭ | FIBA Women’s Basketball League Asia 2026 Kicks Off in Bengaluru

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಟೂರ್ನಿ ಅಕ್ಟೋಬರ್ 20 ರಂದು ಆರಂಭಗೊಂಡಿದೆ. The prestigious FIBA Women’s Basketball League Asia 2026 kicked off at the Kanteerava Indoor Stadium in Bengaluru on October 20.

ಮೂಲ / Source: ದಿನಪತ್ರಿಕೆಗಳು

Sports

ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ 2026: ಬೆಂಗಳೂರಿನಲ್ಲಿ ಆಯೋಜನೆ | Bengaluru Hosts FIBA Women Basketball League Asia

ಅಕ್ಟೋಬರ್ 20 ರಿಂದ 25 ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ ಟೂರ್ನಿ ನಡೆಯಲಿದೆ. Bengaluru’s Kanteerava Indoor Stadium is set to host the prestigious FIBA Women’s Basketball League Asia championship.

ಮೂಲ / Source: ದಿನಪತ್ರಿಕೆಗಳು

Sports

ಅಂತಾರಾಷ್ಟ್ರೀಯ ಫುಟ್‌ಬಾಲ್: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಮತ್ತು ಪನಾಮಾ ಮುಖಾಮುಖಿ | International Football: India Takes on Panama at Kanteerava

ಬೆಂಗಳೂರಿನಲ್ಲಿ ಭಾರತ ಮತ್ತು ಪನಾಮಾ ಫುಟ್‌ಬಾಲ್ ಪಂದ್ಯ ನಡೆಯಲಿದೆ. The Indian Men’s National Football Team faces CONCACAF side Panama in a friendly at Kanteerava Stadium.