DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#irrigation karnataka

1 post

Karnataka

ಕೃಷ್ಣಾ ಮೇಲ್ದಂಡೆ ಯೋಜನೆ: ಇಂಡಿ ಶಾಖಾ ಕಾಲುವೆಯ ಕೊನೆಯಂಚಿಗೆ ನೀರು ಹರಿಸಲು ಆದೇಶ | Upper Krishna Project Indi Branch Canal

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಂಗಾರು ಹಂಗಾಮಿನ ಕೊನೆಯ ಹಂತದ ನೀರನ್ನು ನವೆಂಬರ್ 3 ರಿಂದ 12 ರವರೆಗೆ ಇಂಡಿ ಶಾಖಾ ಕಾಲುವೆಯ ಕೊನೆಯಂಚಿನವರೆಗೂ ಹರಿಸಲು ಸೂಚಿಸಲಾಗಿದೆ. Under the Upper Krishna Project, canal water will be released from November 3 to 12 ensuring supply to the tail-end of the 172 km Indi branch.

ಮೂಲ / Source: ದಿನಪತ್ರಿಕೆಗಳು