DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#howdah

3 posts

Karnataka

ಮೈಸೂರು ದಸರಾ ಜಂಬೂಸವಾರಿ ಮತ್ತು ಸೌಹಾರ್ದ ಪರಂಪರೆ | Mysore Dasara Jamboo Savari Traditions

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಪ್ರಶಾಂತ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದೆ. In a historic first, elephant Prashantha carries the 750-kg Golden Howdah during the grand Mysore Dasara Jamboo Savari procession.

ಮೂಲ / Source: ದಿನಪತ್ರಿಕೆಗಳು

Karnataka

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲು ಆನೆ ಪ್ರಶಾಂತ್ ಆಯ್ಕೆ | Tusker Prashanth Golden Howdah

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊರಲು 54 ವರ್ಷದ ಗಜರಾಜ ಪ್ರಶಾಂತ್ ಆಯ್ಕೆಯಾಗಿದೆ. Experienced 54-year-old tusker Prashanth has been selected to carry the 750-kg Golden Howdah for Mysuru Dasara.

ಮೂಲ / Source: ದಿನಪತ್ರಿಕೆಗಳು

Karnataka

ಕರ್ನಾಟಕ ನಾದಹಬ್ಬ ದಸರಾ ಪರಂಪರೆ ಮತ್ತು ಪ್ರಾದೇಶಿಕ ವೈವಿಧ್ಯತೆ | Mysore Dasara Cultural Heritage

ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಮತ್ತು ರಾಜ್ಯದ ಪ್ರಾದೇಶಿಕ ಆಚರಣೆಗಳ ಸಾಂಸ್ಕೃತಿಕ ಪರಂಪರೆ. Mysore Dasara cultural heritage, historical origins, and regional celebrations across Karnataka.