Karnataka
ದಾಖಲೆಗಳಿಲ್ಲದ ಗ್ರಾಮಠಾಣಾ ಆಸ್ತಿಗೂ ಇ-ಸ್ವತ್ತು: ಕರ್ನಾಟಕ ಸರ್ಕಾರದ ಮಹತ್ವದ ಸುಧಾರಣೆ | E-Swathu for Gramatana Properties
ಗ್ರಾಮಠಾಣಾ ವ್ಯಾಪ್ತಿಯ ದಾಖಲೆಯಿರುವ ಮತ್ತು ದಾಖಲೆಯಿಲ್ಲದ 25-30 ಲಕ್ಷ ಗ್ರಾಮೀಣ ಆಸ್ತಿಗಳಿಗೆ ನಮೂನೆ 11ಬಿ ಮೂಲಕ ಇ-ಸ್ವತ್ತು ನೀಡಲು ಕರ್ನಾಟಕ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದೆ. Karnataka government amends rules to issue E-Swathu Form 11B for 25 to 30 lakh Gramatana properties.
ಮೂಲ / Source: ದಿನಪತ್ರಿಕೆಗಳು