Karnataka
ಎಂಬಿಬಿಎಸ್ ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳ ಭರ್ತಿಗೆ ಶೇ.50ರಷ್ಟು ಶುಲ್ಕ ರಿಯಾಯಿತಿ | 50% Tuition Fee Discount for Filling MBBS Management Quota Seats
ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಎಂಬಿಬಿಎಸ್ ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳನ್ನು ಭರ್ತಿ ಮಾಡಲು ಶೇ.50ರಷ್ಟು ಶುಲ್ಕ ರಿಯಾಯಿತಿ ನೀಡಲು ಮುಂದಾಗಿವೆ. | Private medical colleges in the state are offering a 50% tuition fee discount to fill vacant MBBS management quota seats.
ಮೂಲ / Source: ದಿನಪತ್ರಿಕೆಗಳು