ಭಾರತೀಯ ಸೇನೆಗೆ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಕೆ: ಎಂಒಯು ಸಹಿ | MoUs Signed for 1.25 Lakh MT Rice Supply to Indian Army
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ಸೇನೆಗೆ 1.25 ಲಕ್ಷ ಮೆಟ್ರಿಕ್ ಟನ್ ಭಾರತ್ ರೈಸ್ ಪೂರೈಕೆಗೆ ಎಫ್‌ಸಿಐ ಮತ್ತು ಸೇನೆ ನಡುವೆ ಒಪ್ಪಂದ ಏರ್ಪಟ್ಟಿದೆ. An MoU was signed to supply 1.25 lakh MT high-quality Bharat Rice to the Indian Army in presence of Defence Minister Rajnath Singh.
ಮೂಲ / Source: ದಿನಪತ್ರಿಕೆಗಳು