ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಗೆ ಹಳೆ ಮತದಾರರ ಪಟ್ಟಿ ಬಳಕೆಗೆ ಸುಪ್ರೀಂ ಕೋರ್ಟ್ಗೆ ಅರ್ಜಿ | State Election Commission Moves Supreme Court to Use Pre-SIR Electoral Rolls for Five GBA Corporations
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆ ನಡೆಸಲು ಎಸ್ಐಆರ್ ಪೂರ್ವದ ಮತದಾರರ ಪಟ್ಟಿ ಬಳಸಲು ಅನುಮತಿ ಮತ್ತು 2027ರ ಜನವರಿ 31ರವರೆಗೆ ಕಾಲಾವಕಾಶ ಕೋರಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. The State Election Commission has petitioned the Supreme Court seeking permission to use pre-SIR electoral rolls and an extension until January 31, 2027, to conduct polls for the five GBA corporations.
ಮೂಲ / Source: ದಿನಪತ್ರಿಕೆಗಳು