Economy
ಭಾರತಕ್ಕೆ 9 ಲಕ್ಷ ಕೋಟಿ ರೂ. ದಾಟಿದ ಎಫ್ಡಿಐ ಹರಿವು | India Inward FDI Crosses 9 Lakh Crore
2014-15ರಿಂದ 2025-26ರ ಅವಧಿಯಲ್ಲಿ ಭಾರತಕ್ಕೆ ಬಂದ ಒಟ್ಟು ವಿದೇಶಿ ನೇರ ಬಂಡವಾಳ ಹೂಡಿಕೆ 9 ಲಕ್ಷ ಕೋಟಿ ರೂ ದಾಟಿದೆ. India inward foreign direct investment crossed Rs 9 lakh crore mark between 2014-15 and 2025-26.