National
ಎನ್‌ಟಿಎ ನೂತನ ಕಚೇರಿಗೆ ಸಿಐಎಸ್‌ಎಫ್ ಭದ್ರತೆ ನಿಯೋಜನೆ | CISF Security Cover for NTA Office
ನವದೆಹಲಿಯ ಮಿಂಟೊ ರಸ್ತೆಯಲ್ಲಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನೂತನ ಕಚೇರಿಗೆ ಸಿಐಎಸ್‌ಎಫ್ ಭದ್ರತೆ ವಹಿಸಿದೆ. CISF assumes comprehensive security cover of NTA office at Minto Road in New Delhi.