Polity
137 ಕ್ಯಾನ್ಸರ್ ಔಷಧಗಳ ಬೆಲೆ 70% ಇಳಿಕೆ: ಎನ್‌ಪಿಪಿಎ ಮಹತ್ವದ ಆದೇಶ | NPPA Slashes Prices of 137 Cancer Medicines by up to 70%
ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು 137 ಪ್ರಮುಖ ಕ್ಯಾನ್ಸರ್ ಔಷಧಗಳ ಬೆಲೆಯನ್ನು ಶೇ.70 ರಷ್ಟು ಕಡಿತಗೊಳಿಸಿದೆ. The National Pharmaceutical Pricing Authority (NPPA) under the Ministry of Chemicals and Fertilizers has capped trade margins and slashed prices of 137 cancer drugs by up to 70%.
ಮೂಲ / Source: ದಿನಪತ್ರಿಕೆಗಳು