DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Vidhana Soudha

2 posts

Awards

ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಮತ್ತು ಸುವರ್ಣ ಸೌಧ ಪರಂಪರೆ | Kengal Hanumanthaiah State Award and Vidhana Soudha Legacy

ಶಿಕ್ಷಣ ಕ್ಷೇತ್ರದ ಸಾಧಕ ಬಾಪುಗೌಡ ಪಾಟೀಲ ಅವರಿಗೆ ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ. Educationist Bapugowda Patil of Sindagi has been selected for the prestigious Kengal Hanumanthaiah State Award.

ಮೂಲ / Source: ದಿನಪತ್ರಿಕೆಗಳು

Karnataka

ಬೆಳಗಾವಿ ಸುವರ್ಣ ಸೌಧದಲ್ಲಿ ನವೆಂಬರ್ 30ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ | Belagavi Winter Session 2026

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನವೆಂಬರ್ 30 ರಿಂದ ಡಿಸೆಂಬರ್ 11 ರವರೆಗೆ ನಡೆಯಲಿದೆ. Karnataka Cabinet approved holding the 10-day winter session of the State Legislature at Suvarna Vidhana Soudha in Belagavi from Nov 30 to Dec 11.

ಮೂಲ / Source: ದಿನಪತ್ರಿಕೆಗಳು