Karnataka
ಸಂತ್ರಸ್ತ ಪರಿಹಾರ ಯೋಜನೆ: ಕೆಎಸ್‌ಎಲ್‌ಎಸ್‌ಎಗೆ ₹45 ಕೋಟಿ ಬಿಡುಗಡೆ | Victim Compensation Scheme Rs 45 Crore Released to KSLSA
ಅಪರಾಧ ಸಂತ್ರಸ್ತರ ಪರಿಹಾರ ಯೋಜನೆಗೆ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ₹45 ಕೋಟಿ ಮೊತ್ತವನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲಾಗಿದೆ. Karnataka released Rs 45 crore budgeted under the Victim Compensation Scheme to the Karnataka State Legal Services Authority.
ಮೂಲ / Source: ದಿನಪತ್ರಿಕೆಗಳು