Karnataka
ಕರ್ನಾಟಕದಲ್ಲಿ ಜಗದ್ಗುರು ಮಧ್ವಾಚಾರ್ಯ ಜಯಂತಿ ಅಧಿಕೃತ ಆಚರಣೆ | Madhwacharya Jayanti State Festival
ಕರ್ನಾಟಕ ಸರ್ಕಾರವು ದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಅಕ್ಟೋಬರ್ 21 ರಂದು ಅಧಿಕೃತವಾಗಿ ಆಚರಿಸಲು ಆದೇಶಿಸಿದೆ. Karnataka Government officially notified the statewide celebration of Dvaita philosopher Madhwacharya Jayanti on October 21.
ಮೂಲ / Source: ದಿನಪತ್ರಿಕೆಗಳು