ಯಕ್ಷಗಾನದಲ್ಲಿ ಕೋಮು ಸೌಹಾರ್ದತೆಯ ಬೆಳಕು: ಮುಸ್ಲಿಂ ಯುವತಿ ಆರ್ಷಿಯಾ ಖಾನ್ ಕಲಾ ಕ್ರಾಂತಿ | Arshiya Khan Fosters Communal Harmony in Yakshagana
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮುಸ್ಲಿಂ ಯುವತಿ ಆರ್ಷಿಯಾ ಖಾನ್ ಯಕ್ಷಗಾನದಲ್ಲಿ ಶ್ರೀದೇವಿಯಾಗಿ ನಟಿಸಿ ಸಾಂಸ್ಕೃತಿಕ ಸಾಮರಸ್ಯಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. Arshiya Khan from Bantwal taluk in Dakshina Kannada breaks cultural barriers by portraying Goddess Sridevi in traditional Yakshagana fostering communal harmony.
ಮೂಲ / Source: ದಿನಪತ್ರಿಕೆಗಳು