DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Tatvapada

1 post

Karnataka

ತತ್ವಪದ ಗಾಯನ ಕ್ಷೇತ್ರದ ಸಾಧನೆಗೆ ವಿಜಯಪುರದ ಇಮಾಂಬಿ ದೊಡಮನಿ ಅವರಿಗೆ 2026ರ ರಾಜ್ಯಮಟ್ಟದ ಕನಕ ಗೌರವ ಪುರಸ್ಕಾರ | Vijayapura's Imambi Doddamani Selected for 2026 State-Level Kanaka Gaurava Award in Tatvapada Singing

ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು 2026ನೇ ಸಾಲಿನ ರಾಜ್ಯಮಟ್ಟದ ಕನಕ ಗೌರವ ಪುರಸ್ಕಾರಕ್ಕೆ ವಿಜಯಪುರ ಜಿಲ್ಲೆಯ ಇಮಾಂಬಿ ದೊಡಮನಿ ಅವರನ್ನು ಆಯ್ಕೆ ಮಾಡಿದೆ. Bengaluru's Santakavi Kanakadasa and Tatvapadakara Adhyayana Kendra has selected Vijayapura's Imambi Doddamani for the 2026 State-Level Kanaka Gaurava Award.

ಮೂಲ / Source: ದಿನಪತ್ರಿಕೆಗಳು