ರೈಲ್ವೆಸ್ ತಂಡವನ್ನು ಮಣಿಸಿ ಚೊಚ್ಚಲ ಬಿಸಿಸಿಐ ಸೀನಿಯರ್ ಮಹಿಳಾ ಟಿ20 ಟ್ರೋಫಿ ಗೆದ್ದ ಕರ್ನಾಟಕ | Karnataka Defeats Railways to Clinch Maiden BCCI Senior Women's T20 Trophy
ಶುಭಾ ಸತೀಶ್ ನಾಯಕತ್ವದ ಕರ್ನಾಟಕ ತಂಡವು 11 ಬಾರಿಯ ಚಾಂಪಿಯನ್ ರೈಲ್ವೆಸ್ ತಂಡವನ್ನು 3 ರನ್‌ಗಳಿಂದ ಮಣಿಸಿ ಚೊಚ್ಚಲ ಬಿಸಿಸಿಐ ಸೀನಿಯರ್ ಮಹಿಳಾ ಟಿ20 ಟ್ರೋಫಿ ಗೆದ್ದಿದೆ. Led by Shubha Satheesh, Karnataka edged past 11-time champions Railways by 3 runs to win their maiden BCCI Senior Women's T20 Trophy.
ಮೂಲ / Source: ದಿನಪತ್ರಿಕೆಗಳು