DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Swimming

2 posts

Sports

5ನೇ ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್: 350 ಸ್ಪರ್ಧಿಗಳ ಜಿದ್ದಾಜಿದ್ದಿ | 5th Nettakallappa Swimming Meet

ಬೆಂಗಳೂರಿನಲ್ಲಿ ಅಕ್ಟೋಬರ್ 31 ರಿಂದ 5ನೇ ಆವೃತ್ತಿಯ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್ ನಡೆಯಲಿದೆ. The 5th Nettakallappa All-India Aquatic Championship begins October 31 in Bengaluru with 350 swimmers.

ಮೂಲ / Source: ದಿನಪತ್ರಿಕೆಗಳು

Sports

ಪ್ಯಾರಾ ಏಷ್ಯನ್ ಗೇಮ್ಸ್: ಬೆಳಗಾವಿಯ ಸ್ವಾತಿಕ್ ಪಾಟೀಲಗೆ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ | Svatik Patil Bronze Medal

ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್‌ನ 100 ಮೀಟರ್ ಈಜು ಸ್ಪರ್ಧೆಯಲ್ಲಿ ಬೆಳಗಾವಿ ತಾಲ್ಲೂಕಿನ ಮುತಗಾ ಗ್ರಾಮದ ಸ್ವಾತಿಕ್ ಪಾಟೀಲ ಕಂಚಿನ ಪದಕ ಜಯಿಸಿದ್ದಾರೆ. Svatik Patil from Mutaga in Belagavi district won the bronze medal in the men’s 100m breaststroke (SB9) at the Asian Para Games in Japan.

ಮೂಲ / Source: ದಿನಪತ್ರಿಕೆಗಳು