Sports
ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಚೀನಾ ವಿರುದ್ಧ ಭಾರತಕ್ಕೆ 5-2 ಜಯ | Asian Champions Trophy Hockey: India Beats China 5-2
ಜಲಂಧರ್ನಲ್ಲಿ ನಡೆದ ಪುರುಷರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತವು ಚೀನಾ ವಿರುದ್ಧ 5-2 ಗೋಲುಗಳಿಂದ ಜಯಭೇರಿ ಬಾರಿಸಿದೆ. Defending champions India registered a comprehensive 5-2 victory over China in the Men’s Asian Champions Trophy in Jalandhar.
ಮೂಲ / Source: ದಿನಪತ್ರಿಕೆಗಳು