ಕಬ್ಬು ಬೆಳೆಗಾರರ ಬೆಲೆ ನಿಗದಿ ಬಿಕ್ಕಟ್ಟು: ಎಫ್ಆರ್ಪಿ ಮತ್ತು ಎಸ್ಎಪಿ ನೀತಿ ವಿಶ್ಲೇಷಣೆ | Sugarcane Pricing Crisis: FRP vs SAP Policy Analysis
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ‘ಜೈಲು ಭರೋ’ ಚಳವಳಿ ನಡೆಸಿದ್ದು, ಎಫ್ಆರ್ಪಿ, ಎಸ್ಎಪಿ ಮತ್ತು ಎಥೆನಾಲ್ ನೀತಿ ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ. Farmers in Belagavi launched a ‘Jail Bharo’ agitation demanding ₹5,500 per tonne of sugarcane, bringing the focus on FRP, State Advisory Price (SAP), and ethanol policies.
ಮೂಲ / Source: ದಿನಪತ್ರಿಕೆಗಳು