ಕಬ್ಬು ಬೆಳೆಗಾರರ ಗುರ್ಲಾಪುರ ಚಳವಳಿ: ರಂಗರಾಜನ್ ಸಮಿತಿ ಶಿಫಾರಸುಗಳು ಮತ್ತು ಎಫ್ಆರ್ಪಿ | Gurlapur Sugarcane Agitation
ಕಬ್ಬಿಗೆ ಪ್ರತಿ ಟನ್ಗೆ ₹4,500 ಎಫ್ಆರ್ಪಿ ಹಾಗೂ ಸಕ್ಕರೆ ಉಪ ಉತ್ಪನ್ನಗಳಲ್ಲಿ ಪಾಲು ನೀಡಲು ಆಗ್ರಹಿಸಿ ಬೆಳಗಾವಿಯ ಗುರ್ಲಾಪುರದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ತೀವ್ರಗೊಂಡಿದೆ. Sugarcane farmers in Belagavi’s Gurlapur intensified their protest demanding ₹4,500/tonne FRP and revenue sharing in sugar by-products under the Rangarajan formula.
ಮೂಲ / Source: ದಿನಪತ್ರಿಕೆಗಳು