DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Startups

3 posts

Science & Tech

ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನಲ್ಲಿ 'ಎಐ ಅಂಡ್ ಬಿಯಾಂಡ್' ಘೋಷವಾಕ್ಯದಡಿ ತಂತ್ರಜ್ಞಾನ ಶೃಂಗಸಭೆ 2026 | Bengaluru Tech Summit 2026 to Be Hosted at BIEC Under the Theme AI and Beyond

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರು ಟೆಕ್ ಸಮ್ಮಿಟ್ 2026 ನವೆಂಬರ್ 17ರಿಂದ 19ರವರೆಗೆ ಬಿಐಇಸಿ ಆವರಣದಲ್ಲಿ 'ಎಐ ಅಂಡ್ ಬಿಯಾಂಡ್' ಘೋಷವಾಕ್ಯದಡಿ ನಡೆಯಲಿದೆ. Bengaluru Tech Summit 2026 will be held from November 17 to 19 at BIEC under the theme AI and Beyond with participation from over 75 countries.

ಮೂಲ / Source: ದಿನಪತ್ರಿಕೆಗಳು

Science & Tech

ವಿಟಿಯು ಬೆಳಗಾವಿ ಕ್ಯಾಂಪಸ್‌ನಲ್ಲಿ ಟೆಕ್ನಾಲಜಿ ಬಿಜಿನೆಸ್ ಇನ್‌‌ಕ್ಯುಬೇಟರ್ | VTU Technology Business Incubator

ವಿಟಿಯು ಕ್ಯಾಂಪಸ್‌ನಲ್ಲಿ ಕೆ-ಟೆಕ್ ಸಹಯೋಗದ ನೂತನ ಟೆಕ್ನಾಲಜಿ ಬಿಜಿನೆಸ್ ಇನ್‌ಕ್ಯುಬೇಟರ್ ಉದ್ಘಾಟನೆಗೊಂಡಿದೆ. VTU Belagavi launches Technology Business Incubator with K-tech for startups.