DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Sports Records

3 posts

Sports

ಐಸಿಸಿ ಟೆಸ್ಟ್ ಶ್ರೇಯಾಂಕ: ಅಗ್ರ 10ರ ಪಟ್ಟಿಗೆ ಲಗ್ಗೆಯಿಟ್ಟ ಅಫ್ಘಾನಿಸ್ತಾನದ ಪ್ರಥಮ ಬ್ಯಾಟರ್ ರಹಮತ್ ಶಾ | ICC Men’s Test Batting Rankings: Rahmat Shah Becomes First Afghan Batter to Enter Top 10

ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 10ರ ಪಟ್ಟಿಗೆ ಪ್ರವೇಶಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರಹಮತ್ ಶಾ ಪಾತ್ರರಾಗಿದ್ದಾರೆ. Afghanistan batter Rahmat Shah made history by becoming the nation’s first batter to break into the ICC Men’s Test top 10 rankings.

ಮೂಲ / Source: ದಿನಪತ್ರಿಕೆಗಳು

Sports

ಟಿ20ಯಲ್ಲಿ 150 ವಿಕೆಟ್: ಅರ್ಷ್‌ದೀಪ್ ಐತಿಹಾಸಿಕ ಸಾಧನೆ | Arshdeep Singh 150 T20I Wickets Record

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಷ್‌ದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20ಯಲ್ಲಿ 150 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Arshdeep Singh scripted history by becoming the first Indian bowler to scalp 150 wickets in Men’s T20 Internationals.

ಮೂಲ / Source: ದಿನಪತ್ರಿಕೆಗಳು

Sports

ಮಂದಾನ ಮಿಂಚು: ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ 4,000 ರನ್ ಸಾಧನೆ | Smriti Mandhana Record

ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 4,000 ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Smriti Mandhana became the fastest Indian woman cricketer to score 4,000 runs in ODI cricket.