DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Sports Law

2 posts

Sports

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಅಳವಡಿಸಿಕೊಂಡ ಮೊದಲ ಟೆನಿಸ್ ಸಂಸ್ಥೆ ಕೆಎಸ್‌ಎಲ್‌ಟಿಎ | KSLTA Adopts National Sports Governance Act

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025 ಅನ್ನು ಅಂಗೀಕರಿಸಿದ ದೇಶದ ಮೊದಲ ರಾಜ್ಯ ಟೆನಿಸ್ ಸಂಘವಾಗಿ ಕೆಎಸ್‌ಎಲ್‌ಟಿಎ ಹೊರಹೊಮ್ಮಿದೆ. KSLTA became the first state tennis body in India to adopt the National Sports Governance Act, 2025.

ಮೂಲ / Source: ದಿನಪತ್ರಿಕೆಗಳು

Science & Tech

ಪರಿಷ್ಕೃತ ಉದ್ದೀಪನ ಮದ್ದು ತಡೆ ಕಾಯ್ದೆ ಮಂಡನೆ | Revised Anti-Doping Bill to be Introduced in Lok Sabha

ಕ್ರೀಡೆಯಲ್ಲಿ ನಿಷೇಧಿತ ಉದ್ದೀಪನ ಮದ್ದು ಹಂಚಿಕೆ ಮತ್ತು ಸೇವನೆಯನ್ನು ಶಿಕ್ಷಾರ್ಹ ಅಪರಾಧವಾಗಿಸುವ ಪರಿಷ್ಕೃತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. Union Sports Minister Mansukh Mandaviya announced that a revised Anti-Doping Bill criminalizing the distribution and use of banned substances will be introduced in Lok Sabha.

ಮೂಲ / Source: ದಿನಪತ್ರಿಕೆಗಳು