ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಫೈನಲ್‌ಗೆ ಲಗ್ಗೆ | Asian Champions Trophy Hockey India Final
ದಕ್ಷಿಣ ಕೊರಿಯಾ ವಿರುದ್ಧ 8-1 ಗೋಲುಗಳ ಜಯ ಸಾಧಿಸಿದ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದೆ. India thrashed South Korea 8-1 in the semi-finals to advance into the Asian Champions Trophy hockey final.
ಮೂಲ / Source: ದಿನಪತ್ರಿಕೆಗಳು