DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Sports

82 posts

Sports

ಜೆಕ್ ಓಪನ್ ಸ್ಕ್ವಾಷ್ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡ ವೇಲವನ್ ಸೆಂಥಿಲ್‌ಕುಮಾರ್ | Velavan Senthilkumar Wins Czech Open Squash

ಭಾರತದ ಸ್ಟಾರ್ ಆಟಗಾರ ವೇಲವನ್ ಸೆಂಥಿಲ್‌ಕುಮಾರ್ ಜೆಕ್ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. Indian squash player Velavan Senthilkumar clinched the PSA Czech Open title in Brno defeating Greg Lobban.

ಮೂಲ / Source: ದಿನಪತ್ರಿಕೆಗಳು

Sports

ಭಾರತೀಯ ಒಲಿಂಪಿಕ್ ಸಂಸ್ಥೆಯ ಅಥ್ಲೀಟ್ಸ್ ಆಯೋಗಕ್ಕೆ ಸಿಂಧು, ಚಾನು ಅವಿರೋಧ ಆಯ್ಕೆ | IOA Athletes Commission Elections 2026

ಭಾರತ ಒಲಿಂಪಿಕ್ ಸಂಸ್ಥೆಯ ನೂತನ ಅಥ್ಲೀಟ್ಸ್ ಆಯೋಗಕ್ಕೆ ಪಿ.ವಿ. ಸಿಂಧು ಮತ್ತು ಮೀರಾಬಾಯಿ ಚಾನು ಸೇರಿದಂತೆ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. Ten sportspersons including PV Sindhu and Mirabai Chanu were elected unopposed to the IOA Athletes Commission for the 2026-2030 term.

ಮೂಲ / Source: ದಿನಪತ್ರಿಕೆಗಳು

Sports

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಅಳವಡಿಸಿಕೊಂಡ ಮೊದಲ ಟೆನಿಸ್ ಸಂಸ್ಥೆ ಕೆಎಸ್‌ಎಲ್‌ಟಿಎ | KSLTA Adopts National Sports Governance Act

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025 ಅನ್ನು ಅಂಗೀಕರಿಸಿದ ದೇಶದ ಮೊದಲ ರಾಜ್ಯ ಟೆನಿಸ್ ಸಂಘವಾಗಿ ಕೆಎಸ್‌ಎಲ್‌ಟಿಎ ಹೊರಹೊಮ್ಮಿದೆ. KSLTA became the first state tennis body in India to adopt the National Sports Governance Act, 2025.

ಮೂಲ / Source: ದಿನಪತ್ರಿಕೆಗಳು

Sports

ಅಹಮದಾಬಾದ್‌ನಲ್ಲಿ ಪ್ರೈಮ್ ವಾಲಿಬಾಲ್ ಲೀಗ್ 5ನೇ ಆವೃತ್ತಿ ಆರಂಭ | Prime Volleyball League Season 5 at Ahmedabad

ಭಾರತದ ಪ್ರತಿಷ್ಠಿತ ವೃತ್ತಿಪರ ಪ್ರೈಮ್ ವಾಲಿಬಾಲ್ ಲೀಗ್‌ನ 5ನೇ ಆವೃತ್ತಿಯು ನವೆಂಬರ್ 30 ರಿಂದ ಅಹಮದಾಬಾದ್‌ನ ವೀರ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ಆರಂಭವಾಗಲಿದೆ. The 5th season of India’s Prime Volleyball League is scheduled to kick off on November 30 at Veer Savarkar Sports Complex in Ahmedabad.

ಮೂಲ / Source: ದಿನಪತ್ರಿಕೆಗಳು

Sports

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಅಳವಡಿಸಿಕೊಂಡ ಮೊದಲ ರಾಜ್ಯ ಟೆನಿಸ್ ಸಂಸ್ಥೆ ಕೆಎಸ್‌ಎಲ್‌ಟಿಎ | KSLTA Adopts National Sports Governance Act

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (KSLTA) ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025 ಅನ್ನು ಅಧಿಕೃತವಾಗಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಟೆನಿಸ್ ಸಂಸ್ಥೆಯಾಗಿದೆ. Karnataka State Lawn Tennis Association became the first state tennis body in the country to adopt the National Sports Governance Act, 2025.

ಮೂಲ / Source: ದಿನಪತ್ರಿಕೆಗಳು

Sports

ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ: ಉಡುಪಿಯ ವಿಶ್ವೇಶ್‌ಗೆ ‘ಕರ್ನಾಟಕ ರತ್ನ-2026’ ಪ್ರಶಸ್ತಿ ಗರಿ | Udupi Vishwesh Wins Karnataka Ratna 2026 Bodybuilding Title

ರಾಯಚೂರಿನಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಉಡುಪಿಯ ವಿಶ್ವೇಶ್ ‘ಕರ್ನಾಟಕ ರತ್ನ-2026’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. Udupi bodybuilder Vishwesh clinched the prestigious ‘Karnataka Ratna 2026’ bodybuilding title at Raichur.

ಮೂಲ / Source: ದಿನಪತ್ರಿಕೆಗಳು

Sports

ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ-2025 ಅಳವಡಿಕೆ: ದೇಶದಲ್ಲೇ ಮೊದಲ ರಾಜ್ಯ ಟೆನಿಸ್ ಸಂಸ್ಥೆಯಾಗಿ ಕೆಎಸ್‌ಎಲ್‌ಟಿಎ ಸಾಧನೆ | KSLTA First State Tennis Body to Adopt National Sports Governance Act

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಟೆನಿಸ್ ಸಂಸ್ಥೆಯಾಗಿದೆ. The Karnataka State Lawn Tennis Association has become the first state tennis association in India to adopt the National Sports Governance Act.

ಮೂಲ / Source: ದಿನಪತ್ರಿಕೆಗಳು

Sports

ಚೊಚ್ಚಲ ಕಾಮನ್‌ವೆಲ್ತ್ ಕಬಡ್ಡಿ: ಭಾರತದ ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರಶಸ್ತಿ | India Men & Women Win Inaugural Commonwealth Kabaddi Titles

ಅಹಮದಾಬಾದ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಪ್ರಶಸ್ತಿ ಗೆದ್ದು ಐತಿಹಾಸಿಕ ಡಬಲ್ ಸಾಧನೆ ಮಾಡಿವೆ. Indian men and women kabaddi teams scripted a historic double by clinching the inaugural Commonwealth Kabaddi Championship titles in Ahmedabad.

ಮೂಲ / Source: ದಿನಪತ್ರಿಕೆಗಳು

Sports

5ನೇ ಆವೃತ್ತಿಯ ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್‌: ನೈಶಾ ಶೆಟ್ಟಿ, ಸಜನ್ ಪ್ರಕಾಶ್‌ಗೆ ಸ್ವರ್ಣ | 5th Nettakallappa Swimming Championship 2026

ಬೆಂಗಳೂರಿನ ನೆಟ್ಟಕಲ್ಲಪ್ಪ ಆಕ್ವಾಟಿಕ್ ಸೆಂಟರ್‌ನಲ್ಲಿ ಆರಂಭವಾದ 5ನೇ ಆವೃತ್ತಿಯ ಈಜು ಕೂಟದಲ್ಲಿ ಒಲಿಂಪಿಯನ್ ಸಜನ್ ಪ್ರಕಾಶ್ ಮತ್ತು ನೈಶಾ ಶೆಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ. Olympian Sajan Prakash and Naisha Shetty won gold medals at the 5th Nettakallappa Swimming Championship held in Bengaluru.

ಮೂಲ / Source: ದಿನಪತ್ರಿಕೆಗಳು

Sports

ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಷಿಪ್: ಭಾರತದ ಪುರುಷ ಮತ್ತು ಮಹಿಳಾ ತಂಡಗಳಿಗೆ ಅವಳಿ ಚಿನ್ನ | India Sweeps Commonwealth Kabaddi Championship

ಚೊಚ್ಚಲ ಆವೃತ್ತಿಯ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತದ ಪುರುಷರ ತಂಡ ಶ್ರೀಲಂಕಾವನ್ನು ಮತ್ತು ಮಹಿಳಾ ತಂಡ ಉಗಾಂಡಾವನ್ನು ಮಣಿಸಿ ಅವಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. Indian men’s and women’s teams clinched gold at the inaugural Commonwealth Kabaddi Championship defeating Sri Lanka and Uganda respectively.

ಮೂಲ / Source: ದಿನಪತ್ರಿಕೆಗಳು

Sports

ಕಾಮನ್‌ವೆಲ್ತ್‌ ಕಬಡ್ಡಿ ಚಾಂಪಿಯನ್‌ಷಿಪ್ 2026: ಭಾರತ ಫೈನಲ್‌ಗೆ | Commonwealth Kabaddi Championship 2026

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕಬಡ್ಡಿ ಟೂರ್ನಿಯಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡಗಳು ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಿವೆ. Indian men’s and women’s teams storm into the finals of Commonwealth Kabaddi Championship 2026 in Ahmedabad.

ಮೂಲ / Source: ದಿನಪತ್ರಿಕೆಗಳು

Sports

ಟಿ20ಯಲ್ಲಿ 150 ವಿಕೆಟ್: ಅರ್ಷ್‌ದೀಪ್ ಐತಿಹಾಸಿಕ ಸಾಧನೆ | Arshdeep Singh 150 T20I Wickets Record

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಷ್‌ದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20ಯಲ್ಲಿ 150 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Arshdeep Singh scripted history by becoming the first Indian bowler to scalp 150 wickets in Men’s T20 Internationals.

ಮೂಲ / Source: ದಿನಪತ್ರಿಕೆಗಳು