Science & Tech
ಐಸಿಎಆರ್-ರಾಷ್ಟ್ರೀಯ ಆರ್ಕಿಡ್ ಸಂಶೋಧನಾ ಕೇಂದ್ರದ ಸಾಧನೆಗಳು | ICAR National Research Centre for Orchids Achievements
ಸಿಕ್ಕಿಂನ ಪಾಕ್ಯಾಂಗ್ನಲ್ಲಿರುವ ಐಸಿಎಆರ್-ರಾಷ್ಟ್ರೀಯ ಆರ್ಕಿಡ್ ಸಂಶೋಧನಾ ಕೇಂದ್ರವು 13 ನೂತನ ಆರ್ಕಿಡ್ ಹೈಬ್ರಿಡ್ಗಳನ್ನು ಅಭಿವೃದ್ಧಿಪಡಿಸಿ ಅನುಮೋದನೆ ಪಡೆದಿದೆ. ICAR-National Research Centre for Orchids at Pakyong, Sikkim developed and secured approval for 13 orchid hybrids.
ಮೂಲ / Source: ದಿನಪತ್ರಿಕೆಗಳು