ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಶಿವಾನಂದ ಕೌಜಲಗಿ ನಿಧನ | Former Karnataka Minister Shivanand Koujalagi Passes Away
ಕರ್ನಾಟಕದ ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಶಿವಾನಂದ ಕೌಜಲಗಿ ಅವರು ನಿಧನರಾಗಿದ್ದು, ಬೈಲಹೊಂಗಲದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. Former Karnataka Minister and veteran leader Shivanand Koujalagi passed away and was laid to rest with state honors in Bailhongal.
ಮೂಲ / Source: ದಿನಪತ್ರಿಕೆಗಳು