Karnataka
ಮಲ್ಪೆ ಯುಸಿಎಸ್ಎಲ್ನಿಂದ ನಾರ್ವೆಯ ವಿಲ್ಸನ್ಗೆ ಮೊದಲ ಸರಕು ಹಡಗು ಲೋಕಾರ್ಪಣೆ | UCSL Malpe Delivers 6300 DWT Cargo Vessel to Norway
ಕೊಚ್ಚಿನ್ ಶಿಪ್ಯಾರ್ಡ್ನ ಅಂಗಸಂಸ್ಥೆ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ (UCSL) ನಾರ್ವೆ ದೇಶಕ್ಕಾಗಿ ನಿರ್ಮಿಸಿರುವ 6,300 DWT ಸಾಮರ್ಥ್ಯದ ಸರಕು ಸಾಗಣೆ ಹಡಗನ್ನು ಲೋಕಾರ್ಪಣೆಗೊಳಿಸಿದೆ. Udupi Cochin Shipyard Limited (UCSL) at Malpe launched the first 6,300 DWT dry cargo vessel built for Norway’s Wilson ASA.
ಮೂಲ / Source: ದಿನಪತ್ರಿಕೆಗಳು