Sports
ಸೀನಿಯರ್ ಮಹಿಳಾ ಟಿ20 ಕ್ರಿಕೆಟ್: ದೆಹಲಿ ತಂಡದಿಂದ 262 ರನ್‌ಗಳ ವಿಶ್ವ ದಾಖಲೆ | Delhi Women 262 Runs T20 World Record
ಪುಣೆಯಲ್ಲಿ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡವು 262 ರನ್ ಪೇರಿಸಿ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. Delhi women’s cricket team scripted a world record in T20 cricket by amassing 262/6 against Hyderabad in the Senior Women’s T20 Trophy at Pune.
ಮೂಲ / Source: ದಿನಪತ್ರಿಕೆಗಳು