ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅನುಮೋದನೆ | Sannati Development Authority Approved by Karnataka Cabinet
ಕಲಬುರಗಿ ಜಿಲ್ಲೆಯ ಐತಿಹಾಸಿಕ ಬೌದ್ಧ ತಾಣ ಸನ್ನತಿಯನ್ನು ಅಂತಾರಾಷ್ಟ್ರೀಯ ಪಾರಂಪರಿಕ ಕೇಂದ್ರವಾಗಿಸಲು ಪ್ರಾಧಿಕಾರ ರಚನೆಗೆ ಸಂಪುಟ ಸಮ್ಮತಿಸಿದೆ. The Karnataka Cabinet approved the constitution of the Sannati Development Authority to develop the historic Buddhist site in Kalaburagi.
ಮೂಲ / Source: ದಿನಪತ್ರಿಕೆಗಳು