DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Sabarimala

3 posts

National

ಶಬರಿಮಲೆ ಮಂಡಲ-ಮಕರವಿಳಕ್ಕು ಯಾತ್ರಿಕರ ಮನೆ ಬಾಗಿಲಿಗೆ ಪ್ರಸಾದ ತಲುಪಿಸಲು ಇಂಡಿಯಾ ಪೋಸ್ಟ್‌ನಿಂದ 24x7 ವಿಶೇಷ ಬುಕಿಂಗ್ ಕೌಂಟರ್ | India Post Sets Up 24x7 Booking Counter at Sabarimala for Doorstep Delivery of Prasadam via Speed Post

ಶಬರಿಮಲೆಯ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ಸಂದರ್ಭದಲ್ಲಿ ಭಕ್ತರ ಮನೆ ಬಾಗಿಲಿಗೆ ಅರವಣ ಪಾಯಸ ಮತ್ತು ಇತರ ಪ್ರಸಾದಗಳನ್ನು ತಲುಪಿಸಲು ಇಂಡಿಯಾ ಪೋಸ್ಟ್ ತಿರುವಾಂಕೂರು ದೇವಸ್ವಂ ಮಂಡಳಿಯ ಸಹಯೋಗದಲ್ಲಿ 24x7 ವಿಶೇಷ ಬುಕಿಂಗ್ ಕೌಂಟರ್ ಸ್ಥಾಪಿಸುತ್ತಿದೆ. India Post, in collaboration with the Travancore Devaswom Board, is setting up a 24x7 booking counter at Sabarimala to deliver Aravana payasam and prasadam to pilgrims’ doorsteps via Speed Post.

ಮೂಲ / Source: ದಿನಪತ್ರಿಕೆಗಳು

National

ಶಬರಿಮಲೆ 'ಮಿಲ್ಕಾ' ತುಪ್ಪ ಪೂರೈಕೆ ಅಕ್ರಮ: ಎಸ್‌ಐಟಿ ಸಮಗ್ರ ತನಿಖೆಗೆ ಕೇರಳ ಹೈಕೋರ್ಟ್ ನಿರ್ದೇಶನ | Sabarimala 'Milma' Ghee Supply Irregularities: Kerala HC Directs Comprehensive SIT Probe

ಶಬರಿಮಲೆಗೆ ಮಿಲ್ಮಾ ತುಪ್ಪ ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಕೇರಳ ಹೈಕೋರ್ಟ್ ನಿರ್ದೇಶಿಸಿದೆ. | Kerala High Court directed a comprehensive SIT probe into alleged irregularities in supplying Milma ghee to Sabarimala.

ಮೂಲ / Source: ದಿನಪತ್ರಿಕೆಗಳು

Schemes

ಶಬರಿಮಲೆ ಯಾತ್ರಿಕರಿಗೆ ₹2 ಲಕ್ಷ ಜೀವ ವಿಮೆ ಯೋಜನೆ | Sabarimala Pilgrims ₹2 Lakh Life Insurance Scheme

ಶಬರಿಮಲೆ ಯಾತ್ರಾರ್ಥಿಗಳಿಗೆ ಇದೇ ಮೊದಲ ಬಾರಿಗೆ ತಲಾ ₹2 ಲಕ್ಷ ಮೊತ್ತದ ಸಮಗ್ರ ಜೀವ ವಿಮಾ ಯೋಜನೆಯನ್ನು ಟಿಡಿಬಿ ಘೋಷಿಸಿದೆ. The Travancore Devaswom Board has introduced a ₹2 lakh life insurance scheme for Sabarimala pilgrims in tie-up with LIC.

ಮೂಲ / Source: ದಿನಪತ್ರಿಕೆಗಳು